#BJPCELBRATEION #AssemblyElections2022 ##HimachalPradeshResult2022 #GujarathElection2022
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಭಾರಿ ಅಂತರದಿಂದ ಮುನ್ನಡೆ ಸಾಧಿಸಿದ್ದು, ಗೆಲುವು ನಿಶ್ಚಿತವಾಗಿದೆ. ಹೀಗಾಗಿ, ಗುಜರಾತ್ ನ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.....The ruling BJP is leading in the state by a huge margin and victory is certain. Thus, the BJP leaders and activists of Gujarat are in a state of celebration